ಸುದ್ದಿ

‘ಲಾ ಟೈಮ್’ನಿಂದ ಉಚಿತ ಕಾನೂನು ನೆರವು

ಬೆಂಗಳೂರು: ಅರ್ಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲು ಲಾ ಟೈಮ್ ನಿರ್ಧರಿಸಿದೆ. ಸದ್ಯಕ್ಕೆ ಈ ಸೇವೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ಸೀಮಿತವಾಗಿದೆ. ಹೆಚ್ಚಿನ ಮಾಹಿತಿಗೆ ಲಾ ಟೈಮ್ ಕಚೇರಿಯನ್ನು […]

ಸುದ್ದಿ

ನ್ಯಾಯಾಲಯಗಳಲ್ಲಿ ಪಾರದರ್ಶಕತೆಗೆ ಒತ್ತಾಯಿಸಿ ನ್ಯಾಯವಾದಿ ಪ್ರತಿಭಟನೆ: 16ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಬೆಂಗಳೂರು: ನ್ಯಾಯಾಲಯಗಳಲ್ಲಿ ಪಾರದರ್ಶಕತೆ ತರಬೇಕು, ಎಲ್ಲಾ ಕೋರ್ಟ್ ಕಲಾಪಗಳನ್ನು ಸಾರ್ವಜನಿಕಗೊಳಿಸಲು ಲೈವ್ ಸ್ಟ್ರೀಮಿಂಗ್ ಮಾಡಬೇಕು ಹಾಗೂ ಕೋರ್ಟ್ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ […]

ಸುದ್ದಿ

ನಕಲಿ ಜಾತಿ ಪ್ರಮಾಣಪತ್ರ ಪ್ರಶ್ನಿಸಲು ಕಾಲಮಿತಿ ಇಲ್ಲ: ಹೈಕೋರ್ಟ್

ಕಲಬುರಗಿ: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಆ ಮೂಲಕ ಪಡೆದ ಪ್ರಯೋಜನವನ್ನು ಪ್ರಶ್ನಿಸಲು ಕಾಲಮಿತಿಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್‌ನ ಕಲಬುರಗಿ ಪೀಠ ತೀರ್ಪು ನೀಡಿದೆ. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ […]

ಸುದ್ದಿ

ಅಧಿಕಾರ ದುರುಪಯೋಗ: ಪೊಲೀಸ್ ವರಿಷ್ಠಾಧಿಕಾರಿ (SP) ಸೇವೆಯಿಂದ ವಜಾ

ಗುವಾಹಟಿ: 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಮಾಡಿದ್ದ ಆರೋಪಿಯನ್ನು ರಕ್ಷಿಸಲು ಯತ್ನಿಸಿದ್ದ ಹಾಗೂ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಪೊಲೀಸ್ ವರಿಷ್ಠಾಧಿಕಾರಿ(SP)ಯನ್ನು ಸೇವೆಯಿಂದ ವಜಾ ಮಾಡಿರುವುದಾಗಿ ರಾಜ್ಯ ಪೊಲೀಸ್ […]

ಸುದ್ದಿ

ಹಣ ಪಡೆದು ಸೈಟು ಕೊಡದ ಸಂಸ್ಥೆಗೆ ಕೋರ್ಟ್ ಚಾಟಿ: ಬಡ್ಡಿ ಸಹಿತ ಹಣ ಹಿಂದಿರುಗಿಸಲು ಆದೇಶ

ಬೆಂಗಳೂರು: ಸೈಟು ಕೊಡುವುದಾಗಿ ಭರವಸೆ ನೀಡಿ ಹಣ ಪಡೆದು ಆ ಬಳಿಕ ನಿವೇಶನವನ್ನೂ ನೀಡದೆ ಹಣವನ್ನೂ ನೀಡದೆ ಸತಾಯಿಸಿದ್ದ ಸಹಕಾರ ಸಂಘಕ್ಕೆ ಚಾಟಿ ಬೀಸಿರುವ ಗ್ರಾಹಕ ಕೋರ್ಟ್ ಕೂಡಲೇ ಹಣವನ್ನು ಬಡ್ಡಿ ಸಹಿತ ಪಾವತಿಸುವಂತೆ […]

ಸುದ್ದಿ

ಎರಡನೇ ಹೆಂಡತಿ ಅಥವಾ ಅನೂರ್ಜಿತ ವಿವಾಹದ ಮಕ್ಕಳು ಕೂಡ ಅನುಕಂಪದ ನೌಕರಿಗೆ ಅರ್ಹರು

ಬೆಂಗಳೂರು: ಎರಡನೇ ಹೆಂಡತಿ ಮಗ ಅಥವಾ ಮಗಳು, ಅಥವಾ ಅನೂರ್ಜಿತ ವಿವಾಹದಿಂದ ಜನಿಸಿದ ಮಗ ಅಥವಾ ಮಗಳು ಕೂಡ ಅನುಕಂಪದ ನೌಕರಿಗೆ ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅನುಕಂಪದ ನೌಕರಿ ಕೋರಿಕೆ ತಿರಸ್ಕರಿಸಿದ್ದ […]

ಉದ್ಯೋಗ ಸುದ್ದಿ

ಕಾನೂನು ಪದವೀಧರರಿಗೆ ಹೈಕೋರ್ಟ್ ನಲ್ಲಿ ಉದ್ಯೋಗಾವಕಾಶ

ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ ಲಾ ಕ್ಲರ್ಕ್-ಕಮ್-ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ನೋಟಿಫಿಕೇಷನ್ ಹೊರಡಿಸಿದೆ. ಒಟ್ಟು 8 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಏಪ್ರಿಲ್ 17 ರ ಒಳಗೆ ಅರ್ಹ […]

ಸುದ್ದಿ

ಹೈಕೋರ್ಟ್ ನಲ್ಲಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಎಫ್ಐಆರ್ ದಾಖಲು

ಬೆಂಗಳೂರು: ಪ್ರಕರಣದ ವಿಚಾರಣೆಯ ವೇಳೆ ಹೈಕೋರ್ಟ್ ಪೀಠದ ಮುಂದೆಯೇ ಹರಿತವಾದ ವಸ್ತುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಮೈಸೂರಿನ ಶ್ರೀನಿವಾಸ್ ಚಿನ್ನಂ ಎಂಬುವರು ನಿನ್ನೆ […]

ಸುದ್ದಿ

ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದವರ ವಿರುದ್ಧ ಕ್ರಮ: ಹೈಕೋರ್ಟ್

ಬೆಂಗಳೂರು: ನಕಲಿ ಜಾತಿ ಪ್ರಣಾ ಪತ್ರ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಮೊದಲ ಹಂತದಲ್ಲಿ 30 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. […]

ಸುದ್ದಿ

ವಿವಾಹದಾಚೆಗಿನ ಲೈಂಗಿಕ ಸಂಬಂಧಗಳು ಅಪರಾಧ ವ್ಯಾಪ್ತಿಗೆ ಬರುವುದಿಲ್ಲ: ಹೈಕೋರ್ಟ್

ಜೈಪುರ: ಸ್ವಇಚ್ಛೆಯಿಂದ ವಿವಾಹೇತರ ಸಂಬಂಧ ಹೊಂದುವುದು ಕಾನೂನು ಅಡಿಯಲ್ಲಿ ಅಪರಾಧವಲ್ಲ ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 497 ರ ಅಡಿಯಲ್ಲಿ ಇಂತಹ ಸಂಬಂಧಗಳು ವ್ಯಭಿಚಾರದ ಅಪರಾಧ […]

ಸುದ್ದಿ

ರಾಜಕಾಲುವೆ ಪಕ್ಕದಲ್ಲೇ ಐಸ್ ಕ್ರೀಂ-ಫಲೂದಾ ತಯಾರಿಕೆ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೆಂಗಳೂರಿನ ಶೇಷಾದ್ರಿಪುರದ ರಾಜಕಾಲುವೆ ಪಕ್ಕದಲ್ಲಿರುವ ಹಳೆಯ ಕಟ್ಟಡದಲ್ಲಿ ಐಸ್ ಕ್ರೀಂ ತಯಾರಿಕೆ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ. ವಕೀಲ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ […]

Ⓡಜಡ್ಜ್‌ಮೆಂಟ್ ಸುದ್ದಿ

ಅಪ್ಪ-ಅಮ್ಮ ಇಬ್ಬರೂ ಬೇಕೆಂದ ಮಗು: ಅಪರೂಪದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬೆಂಗಳೂರು: ದಂಪತಿ ವಿಚ್ಛೇದನ ಪಡೆದಾಗ ಮಗುವಿಗಾಗಿ ಅಪ್ಪ-ಅಮ್ಮನ ನಡುವೆ ವ್ಯಾಜ್ಯ ಏರ್ಪಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳು ಸಹಜವಾಗಿ ತಾಯಿಯ ಸುಪರ್ದಿಗೆ ಹೋಗುತ್ತಾರೆ. ಆದರೆ ಪ್ರಕರಣವೊಂದರಲ್ಲಿ ಮಗು ಅಪ್ಪ-ಅಮ್ಮ ಇಬ್ಬರೂ ಬೇಕೆಂದು ಕೇಳಿಕೊಂಡಿದ್ದನ್ನು ಪರಿಗಣಿಸಿರುವ […]

ಸುದ್ದಿ

ಅಪಪ್ರಚಾರ, ಹಣಕ್ಕೆ ಬೇಡಿಕೆ: ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಪ್ರತಿ ತಿಂಗಳು ಹಣ ಕೊಡಬೇಕು, ಇಲ್ಲದೇ ಹೋದರೆ ನಿಮ್ಮ ವಿರುದ್ಧ ಮಾನಹಾನಿಕರ ಲೇಖನ ಪ್ರಕಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಆರೋಪ ಪ್ರಕರಣದಲ್ಲಿ ಪತ್ರಕರ್ತ ಅಮಿತ್ ಮೌರ್ಯ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಧಾನಿ […]

ಸುದ್ದಿ

ಸೊಸೆಯನ್ನು ಮಗಳಂತೆ ಪರಿಗಣಿಸಬಹುದು: ಸೊಸೆಗೆ ಅನುಕಂಪದ ನೌಕರಿ ನೀಡಲು ಹೈಕೋರ್ಟ್ ಸೂಚನೆ

ಅಲಹಾಬಾದ್: ಮೃತರ ಪುತ್ರ ಶೇ.75 ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಸೊಸೆಗೆ ಅನುಕಂಪದ ನೌಕರಿ ನೀಡಲು ಆದೇಶಿಸಿದೆ. ಇದೇ ವೇಳೆ ಸೊಸೆ ಕುಟುಂಬದ ಅವಿಭಾಜ್ಯ ಅಂಗವಾಗಿದ್ದು, ಮಗಳಂತೆ ಪರಿಗಣಿಸಬಹುದು ಎಂದು ಹೈಕೋರ್ಟ್ ಮಹತ್ವದ […]

ಸುದ್ದಿ

ಕೊಲೆ ಯತ್ನ: ಡಿವೈಎಸ್ಪಿಗೆ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

ಬೆಂಗಳೂರು: ಪೊಲೀಸ್ ಅಧಿಕಾರಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 56ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಬಿಟ್ ಕಾಯಿನ್‌ […]

ಸುದ್ದಿ

ಭೂ ಪರಿವರ್ತನೆಗೆ ಲಂಚ: ತಹಶಿಲ್ದಾರ್ ಲೋಕಾಯುಕ್ತ ಬಲೆಗೆ

ತುಮಕೂರು: ಜಮೀನನ್ನು ಭೂ ಪರಿವರ್ತನೆ ಮಾಡಿಕೊಡಲು 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಗೀತಾ ಮಾರ್ಚ್ 20 ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ […]

ಸುದ್ದಿ

BJP ಗೆ ನೀಡಿರುವ ಕಮಲ ಚಿಹ್ನೆ ರದ್ದು ಕೋರಿ ಅರ್ಜಿ: 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಚನ್ನೈ: ಭಾರತೀಯ ಜನತಾ ಪಕ್ಷಕ್ಕೆ ಕಮಲದ ಚಿಹ್ನೆ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಅಹಿಂಸಾ ಸಮಾಜವಾದಿ ಪಕ್ಷದ ಸಂಸ್ಥಾಪಕ ಟಿ ರಮೇಶ್ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದೇ ವೇಳೆ ಅರ್ಜಿದಾರರಿಗೆ 10 ಸಾವಿರ ದಂಡ […]

ಸುದ್ದಿ

ಕಾರ್ಮಿಕರು ಸಿಡಿದೇಳುವ ಮುನ್ನ ಲೇಬರ್ ಕೋರ್ಟ್ ಗೆ ಮುಖ್ಯಸ್ಥರನ್ನು ನೇಮಿಸಿ: ಹೈಕೋರ್ಟ್

ಬೆಂಗಳೂರು: ಕಾರ್ಮಿಕರು ಸಿಡಿದೇಳುವ ಮುನ್ನವೇ ಕೈಗಾರಿಕಾ ನ್ಯಾಯಾಧೀಕರಣ ಕಮ್ ಲೇಬರ್ ಕೋರ್ಟ್ ಗೆ ಪ್ರಿಸೈಡಿಂಗ್ ಆಫೀಸರ್/ಮುಖ್ಯಸ್ಥರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಕಳೆದ ಮೂರು ವರ್ಷಗಳಿಂದ ಖಾಲಿ ಇರುವ […]

ಸುದ್ದಿ

ಬಾಕಿ ಇದ್ದ 29 ಲಕ್ಷ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥ: ಕೆಎಸ್ಎಲ್ಎಸ್ಎ

ಬೆಂಗಳೂರು: ಮಾರ್ಚ್‌ 16 ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದೆ. ಅಲ್ಲದೇ, 2,541 ಕೋಟಿ […]

ಕಾನೂನು ಅರಿವು ಸುದ್ದಿ

ಅನುಕಂಪದ ನೌಕರಿ ನಿಯಮಗಳನ್ನು ಪರಿಷ್ಕರಿಸಿದ ಸರ್ಕಾರ : ಯಾರೆಲ್ಲ ಅರ್ಹರು ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು : ರಾಜ್ಯ ಸರ್ಕಾರ ತನ್ನ ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು-1996’ಕ್ಕೆ ತಿದ್ದುಪಡಿ ತಂದಿದೆ. ಈ ಕುರಿತು ಪರಿಷ್ಕೃತ ತಿದ್ದುಪಡಿ ನಿಯಮಗಳುಳ್ಳ ಅಧಿಸೂಚನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ […]

You cannot copy content of this page